ದುನಿಯಾ ವಿಜಿ ಮೇಲೆ ಹೊಸ ಆರೋಪ ಮಾಡಿದ ನಾಗರತ್ನ | Oneindia Kannada

2018-12-04 322

ನಟ ದುನಿಯಾ ವಿಜಯ್ ಮತ್ತು ಮೊದಲ ಪತ್ನಿ ನಾಗರತ್ನ ನಡುವಿನ ಕೌಟುಂಬಿಕ ಕಲಹ ಮತ್ತೆ ಸುದ್ದಿಯಾಗಿದೆ. 'ನಾಗರತ್ನ ಅವರಿಂದ ವಿಚ್ಛೇದನ ಕೊಡಿಸಿ' ಎಂದು ವಿಜಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Kannada actor duniya vijay wife nagarathna meets the chairperson of the women's commission and files complaint against duniya Vijay.

Videos similaires